Secretary
President
Treasurer
Grade 1
Grade 2
Grade 3
Grade 4
Grade 5
Grade 6
Founders' Note: ಎಲ್ಲಾದರೂ ಇರು, ಹೆಂಗಾದರು ಇರು, ಎಂದೆಂದಿಗೂ ನೀ ಕನ್ನಡಿಗ ನಾಗಿರು :-) ಸರಿಅಲ್ಲವೇ ? San Diego ನಲ್ಲಿ ಇರುವ ಎಲ್ಲ ಕನ್ನಡದ ಮಕ್ಕಳಿಗೆ ಕನ್ನಡ ಕಲಿಸುವ ಉದ್ದೇಶದಿಂದ ಸ್ಥಾಪನೆ ಆದದ್ದೇ - San Diego ಕನ್ನಡ ಕಲಿ ಶಾಲೆ. ನಮ್ಮ ಎಲ್ಲ ಕನ್ನಡ ಮಕ್ಕಳ ಪೋಷಕರ ಸಹಕಾರದಿಂದ ಸತತ 5 ವರ್ಷ ಮುಗಿಸಿ, 6ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ನಿಮ್ಮ ಸಹಕಾರ ಹೀಗೆ ಇರಲಿ ಎಂದು ಆಶಿಸುತ್ತಾ , ಕನ್ನಡ ಕಲಿಯೋಣ , ಕನ್ನಡ ನಲಿಯೋಣ